ಮಹೇಂದ್ರವರ್ಮ 2 

- ಮೊದಲನೆಯ ಮಹೇಂದ್ರವರ್ಮನ ಮೊಮ್ಮಗ. ಮೊದಲನೆಯ ನರಸಿಂಹವರ್ಮನ ಮಗ ಮತ್ತು ಉತ್ತರಾಧಿಕಾರಿ. ಕ್ರಿ.ಶ. 668ರಲ್ಲಿ ಪಟ್ಟಕ್ಕೆ ಬಂದ. ಆದರೆ ಕೇವಲ ಆರುವರ್ಷಗಳ ಕಾಲ ರಾಜ್ಯವಾಳಿದ. ಚಾಲುಕ್ಯ ವಿಕ್ರಮಾದಿತ್ಯ ಇವನನ್ನು ಪರಾಭವಗೊಳಿಸಿದ.											
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ